Sura Sundaranga – ಸುರಸುಂದರಾಂಗ |Kannada Full Movie| FEAT.Kashinath, Abhinaya



Watch Kashinath playing lead role from the film Sura Sundaranga. Also staring Abhinaya,Kavya,Thara, Chithrangi, Sugandhi, Ramesh Bhat, Girija Lokesh, …

review hp

source

Related posts

Leave a Reply

Your email address will not be published. Required fields are marked *

24 comments

  1. ಮದುವೆ ಎಂಬ ವಿಷಯದಲ್ಲಿ ಈ ಸಿನಿಮಾ ಅಧ್ಭುತ. ನಿರೂಪಿಸಿದ ಟಿ ಎಸ್ ನಾಗಾಭರಣರವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು.ಸಮಾಜದಲ್ಲಿ ನಡೆಯುವ ಈ ಘಟನೆಗಳಿಗೆ ಸರಿಯಾದ ಹೋಂ ವರ್ಕ್ ಮಾಡಿದ್ದಾರೆ.ಸಿನಿಮಾ 40 ವರ್ಷಗಳ ಹಿಂದಿನದಾದರೂ ಪ್ರತಿಯೊಂದು ಫ್ರೇಂ ಕೂಡಾ ಅರ್ಥಗರ್ಭೀತ. ಪ್ರತಿ ಯೊಂದು ಹೆಣ್ಣೀಗೂ ವಯಸ್ಸು ಸೌಂದರ್ಯ ವಿದ್ದರೂ ವೈಯಕ್ತಿಕ ಸಮಸ್ಯೆಗಳು ನೂರಾರು.ಅವರಿಗೆ ಅವರದೇ ಆದ ದೂರ ದೃಷ್ಟಿ ಇರುತ್ತೆ ಅನ್ನುವುದಕ್ಕೆ ಈ ಸಿನಿಮಾವೇ ಸಾಕ್ಷಿ.ಅವುಗಳನ್ನು ಮೆಟ್ಟಿ ನಿಲ್ಲುವುದೇ ಒಂದು ಮದುವೆ.ಒಬ್ಬ ವೇಶ್ಯೇಗೂ ಒಬ್ಬನ ಜೊತೆ ಮದುವೆ ಮಾಡಿಕೊಂಡು ಸಮಾಜಮುಖಿಯಾಗಬೇಕೆಂಬ ಆಕಾಂಕ್ಷೆ ಇರುತ್ತೆ.ಆದರೆ ಅವಳನ್ನು ಅನುಭವಿಸಿದ ಸಮಾಜ ಸುಮ್ಮನಿರುವುದಿಲ್ಲಾ. ಹೆಣ್ಣನ್ನು ಪಕ್ಕದಲ್ಲಿ ಮಲಗಿಸಿಕೊಂಡು ಅಶ್ಲೀಲವಾಗಿ ನಡೆದುಕೊಳ್ಳುವ ಸೂ.ಬೋ.ಆ ಉಪೇಂದ್ರನಿಗೆ ಈ ಸಿನಿಮಾ ಒಂದು ಪಾಠ.

  2. 👌👌👌👌👌👌👌👌👌👌🥰🥰💖👆🙋

  3. Nice movie kashi sir all movies are best movies with gud msg love u kashi sir u r legend 🙏🙏 miss u sir 🙏🙏